11

(يَا حَيُّ يَا قَيُّومُ بِرَحْمَتِكَ أَسْتَغِيثُ أَصْلِحْ لِي شَأْنِي كُلَّهُ، وَلَا تَكِلْنِي إِلَى نَفْسِي طَرْفَةَ عَيْنٍ)

ಯಾ ಹಯ್ಯು ಯಾ ಕಯ್ಯೂಮು ಬಿರಹ್ಮತಿಕ ಅಸ್ತಗೀಸು ಅಸ್ಲಿಹ್ ಲೀ ಶಅ್‌ನೀ ಕುಲ್ಲಹೂ ವಲಾ ತಕಿಲ್‍ನೀ ಇಲಾ ನಫ್ಸೀ ತರ್‌ಫತ ಐನ್

 ನಿರಂತರವಾಗಿ ಜೀವಿಸುವವನೇ! ಸ್ವಯಂ ಅಸ್ತಿತ್ವದಲ್ಲಿರುವವನು ಮತ್ತು ಇತರೆಲ್ಲವನ್ನೂ ಸಂರಕ್ಷಿಸಿ ನಿಯಂತ್ರಿಸುವವನೇ! ನಿನ್ನ ಕರುಣೆಯ ಮೂಲಕ ನಾನು ನಿನ್ನಲ್ಲಿ ಸಹಾಯ ಬೇಡುತ್ತೇನೆ. ನನ್ನ ಎಲ್ಲ ಕಾರ್ಯಗಳನ್ನೂ ನನಗೆ ಸರಿಪಡಿಸಿಕೊಡು. ಕಣ್ಣೆವೆಯಿಕ್ಕುವಷ್ಟು ಸಮಯ ಕೂಡ ನಾನು ನನ್ನನ್ನೇ ಅವಲಂಬಿಸುವಂತೆ ಮಾಡದಿರು.

11/12