9

ಪ್ರಾರ್ಥನೆಯು ಅಲ್ಲಾಹನ ಸ್ತುತಿ ಮತ್ತು ಪ್ರಶಂಸೆಗಳನ್ನು ಒಳಗೊಂಡಿರುವುದು. ಏಕೆಂದರೆ ದಾಸನು ತನ್ನನ್ನು ಸ್ತುತಿಸುವುದರಲ್ಲಿ ನಿರತನಾಗುವುದನ್ನು ಅಲ್ಲಾಹು ಇಷ್ಟಪಡುತ್ತಾನೆ. ಇಬ್ನ್ ಮಸ್‌ಊದ್(ರ) ರಿಂದ ವರದಿ. ಪ್ರವಾದಿ(ಸ) ಹೇಳಿದರು: "ಅಲ್ಲಾಹನಿಗಿಂತ ಹೆಚ್ಚು ಪ್ರಶಂಸೆಗಳನ್ನು ಪ್ರೀತಿಸುವವರು ಯಾರೂ ಇಲ್ಲ. ಆದ್ದರಿಂದಲೇ ಅವನು ತನ್ನನ್ನು ತಾನೇ ಪ್ರಶಂಸಿಸಿದ್ದಾನೆ." (ಅಲ್-ಬುಖಾರಿ ಮುಸ್ಲಿಮ್)

9/10