3

ಕೈಗಳನ್ನು ಎತ್ತುವುದು.

ಅಬ್ದುಲ್ಲಾ ಬಿನ್ ಅಬ್ಬಾಸ್(ರ) ರವರ ಹದೀಸಿನಲ್ಲಿ ಈ ಎರಡು ವಿಷಯಗಳನ್ನು ಸೂಚಿಸಲಾಗಿದೆ. ಅವರು ಹೇಳುತ್ತಾರೆ: "ಉಮರ್ ಇಬ್ನುಲ್-ಖತ್ತಾಬ್(ರ) ಹೇಳಿದರು: ಬದ್ರ್ ಯುದ್ಧದ ದಿನ ಅಲ್ಲಾಹನ ಸಂದೇಶವಾಹಕರು(ಸ) ಮುಶ್ರಿಕರ ಕಡೆಗೆ ನೋಡಿದರು. ಅವರು ಸಾವಿರ ಸಂಖ್ಯೆಯಲ್ಲಿದ್ದರು. ಆದರೆ ಸಹಾಬಿಗಳು ಕೇವಲ ಮುನ್ನೂರ ತೊಂಬತ್ತು. ಆಗ ಪ್ರವಾದಿ(ಸ) ರವರು ಕಿಬ್ಲಾದ ಕಡೆಗೆ ತಿರುಗಿದರು. ನಂತರ ಕೈಗಳನ್ನು ಎತ್ತಿ ಅಲ್ಲಾಹನೊಂದಿಗೆ ಪ್ರಾರ್ಥಿಸಲು ಪ್ರಾರಂಭಿಸಿದರು: "ಓ ಅಲ್ಲಾಹನೇ. ನನಗೆ ವಾಗ್ದಾನ ಮಾಡಿದ್ದನ್ನು ನೆರವೇರಿಸು. ಓ ಅಲ್ಲಾಹನೇ. ನನಗೆ ಭರವಸೆ ನೀಡಿದ್ದನ್ನು ನೀಡು.. " ಮುಸ್ಲಿಂ (1763).

3/10