10

- ಪ್ರಾರ್ಥಸುವವನು ಪ್ರಾರ್ಥನೆಗೆ ಉತ್ತರ ಸಿಗುವ ಸಮಯಗಳನ್ನು ಹುಡುಕಿ ಆ ಸಮಯಗಳಲ್ಲಿ ಪ್ರಾರ್ಥಿಸುವುದು. ಕುರ್‌ಆನ್ ಮತ್ತು ಸುನ್ನತ್ತಿನಲ್ಲಿರುವಂತೆ ಉತ್ತರ ಸಿಗುವ ಸ್ಥಳಗಳು ಮತ್ತು ಸಮಯಗಳೆಂದರೆ: ಅಝಾನ್ ಮತ್ತು ಇಕಾಮತ್‌ನ ನಡುವೆ - ರಾತ್ರಿಯ ಕೊನೆಯ ಮೂರನೇ ಒಂದರಲ್ಲಿ - ಶುಕ್ರವಾರದ ಒಂದು ಸಮಯದಲ್ಲಿ – ಕಡ್ಡಾಯ ನಮಾಝ್‌ಗಳ ನಂತರ– ಸುಜೂದ್‌ನಲ್ಲಿರುವಾಗ– ಮಳೆ ಸುರಿಯುವಾಗ - ಮುಸ್ಲಿಮನು ತನ್ನ ಸಹೋದರನಿಗಾಗಿ ಅವನ ಅನುಪಸ್ಥಿತಿಯಲ್ಲಿ ಪ್ರಾರ್ಥಿಸುವುದು - ತಂದೆಗಾಗಿ ಮಗ ಪ್ರಾರ್ಥಿಸುವುದು - ಪ್ರಯಾಣದಲ್ಲಿರುವಾಗ - ತುಳಿತಕ್ಕೊಳಗಾದಾಗ)

10/10