7

(رَضِيتُ بِاللَّهِ رَبًّا، وَبِالْإِسْلَامِ دِينًا، وَبِمُحَمَّدٍ صَلَّى اللَّهُ عَلَيْهِ وَسَلَّمَ نَبِيًّا){۳ مرات}

ರದೀತು ಬಿಲ್ಲಾಹಿ ರಬ್ಬನ್, ವಬಿಲ್ ಇಸ್ಲಾಮಿ ದೀನನ್, ವಬಿಮುಹಮ್ಮದಿನ್ ಸಲ್ಲಲ್ಲಾಹು ಅಲೈಹಿ ವಸಲ್ಲಮ ನಬಿಯ್ಯನ್

ರಬ್ಬ್ ಆಗಿ ಅಲ್ಲಾಹನಲ್ಲಿ, ಧರ್ಮವಾಗಿ ಇಸ್ಲಾಮಿನಲ್ಲಿ ಮತ್ತು ಪ್ರವಾದಿಯಾಗಿ ಮುಹಮ್ಮದ್(ಸ) ರಲ್ಲಿ ನನಗೆ ತೃಪ್ತಿಯಿದೆ.

3 ಸಲ

0/3

7/12