12

(حَسْبِيَ الله لاَ إِلهَ إِلاَّ هُوَ عَلَيْهِ تَوَكَّلتُ وَهُوَ رَبُّ الْعَرشِ الْعَظِيمِ)
{٧ مَرَّات}

ಹಸ್ಬಿಯಲ್ಲಾಹು ಲಾ ಇಲಾಹ ಇಲ್ಲಾ ಹುವ ಅಲೈಹಿ ತವಕ್ಕಲ್ತು ವಹುವ ರಬ್ಬುಲ್ ಅರ್ಶಿಲ್ ಅಝೀಮ್

ನನಗೆ ಅಲ್ಲಾಹು ಸಾಕು. ಅವನ ಹೊರತು ಅನ್ಯ ಸತ್ಯ ಆರಾಧ್ಯರಿಲ್ಲ. ನಾನು ಅವನಲ್ಲಿ ಭರವಸೆಯನ್ನಿಟ್ಟಿದ್ದೇನೆ. ಅವನು ಮಹಾ ಸಿಂಹಾಸನದ ಒಡೆಯನಾಗಿದ್ದಾನೆ.

7 ಸಲ

0/7

12/12