10

(أَصْبَحْنَا عَلَى فِطْرَةِ الْإِسْلَامِ، وَكَلِمَةِ الْإِخْلَاصِ، وَدِينِ نَبِيِّنَا مُحَمَّدٍ - صَلَّى اللَّهُ عَلَيْهِ وَسَلَّمَ - وَمِلَّةِ أَبِينَا إِبْرَاهِيمَ حَنِيفًا، وَمَا كَانَ مِنْ الْمُشْرِكِينَ)

ಅಸ್ಬಹ್‍ನಾ ಅಲಾ ಫಿತ್ರತಿಲ್ ಇಸ್ಲಾಮಿ, ವಕಲಿಮತಿಲ್ ಇಖ್ಲಾಸಿ, ವದೀನಿ ನಬಿಯ್ಯಿನಾ ಮುಹಮ್ಮದಿನ್ ಸಲ್ಲಲ್ಲಾಹು ಅಲೈಹಿ ವಸಲ್ಲಮ, ವಮಿಲ್ಲತಿ ಅಬೀನಾ ಇಬ್ರಾಹೀಮ ಹನೀಫನ್ ವಮಾ ಕಾನ ಮಿನಲ್ ಮುಶ್ರಿಕೀನ್

ಇಸ್ಲಾಮಿನ ಶುದ್ಧ ಪ್ರಕೃತಿಯಲ್ಲಿ, ನಿಷ್ಕಳಂಕ ವಚನದಲ್ಲಿ, ನಮ್ಮ ಪ್ರವಾದಿ ಮುಹಮ್ಮದ್(ಸ) ರವರ ಧರ್ಮದಲ್ಲಿ ಮತ್ತು ನಿಷ್ಕಳಂಕರೂ, ಮುಸ್ಲಿಮರೂ ಆಗಿರುವ ಇಬ್ರಾಹೀಂ(ಅ) ರ ಮಾರ್ಗದಲ್ಲಿ ಅಲ್ಲಾಹನ ಅನುಗ್ರಹ ಮತ್ತು ಸಂರಕ್ಷಣೆಯೊಂದಿಗೆ ನಾವು ಬೆಳಗನ್ನು ಪ್ರವೇಶಿಸಿದೆವು. ಅವರೆಂದೂ ಬಹುದೇವವಿಶ್ವಾಸಿಗಳಲ್ಲಿ ಸೇರಿದವರಲ್ಲ.

10/12